1. Combine 70g toor dal and 30g moong dal with 300ml water, ½ tsp cooking oil, a pinch of salt, and turmeric. Pressure cook until soft.
2. Take a pan, heat 30ml of cooking oil sauté 300gm mixed vegetables with a pinch of salt and turmeric. Cook until soft. Mix in chili powder, Thavnidhi’s Sambar Powder, tamarind juice, and jaggery to taste. Simmer to blend the flavors. Add the cooked dal to the vegetable mixture. Bring to a gentle boil and simmer for a few minutes.
3. Finish with a traditional tempering of mustard seeds, curry leaves, and asafoetida for enhanced flavor.
( Vegetable recommendations : Carrots, Beans, Potatoes, pumpkin, drumsticks, brinjal)
1. 70gm, ತೊಗರಿಬೇಳೆ ಜೊತೆಗೆ 30gm ಹೆಸರುಬೇಳೆಯನ್ನು 300ml ನೀರು, ಚಿಟಿಕೆ ಉಪ್ಪು ಮತ್ತು ಅರಿಶಿಣ ಹಾಕಿ ಹದವಾಗಿ ಬೇಯಿಸಿಕೊಳ್ಳಿ. 2.ಬಾಣಲಿಯಲ್ಲಿ 1 tsp ಎಣ್ಣೆಯಲ್ಲಿ ಎಲ್ಲಾ ತರಕಾರಿಗಳನ್ನ ರುಚಿಗೆ ತಕ್ಕಷ್ಟು ಉಪ್ಪು, ಅರಿಷಿಣ ಪುಡಿ ಹಾಕಿ ಬೇಯಿಸಿಕೊಳ್ಳಿ. ತರಕಾರಿಗಳು ಹದವಾಗಿ ಬೆಂದಮೇಲೆ ಖಾರದ ಪುಡಿ, ತವನಿಧಿಯ ಸಾಂಬಾರ್ ಪುಡಿ, ಹುಣಸೆ ಹುಳಿ, ಬೆಲ್ಲ ಹಾಕಿ ಬೇಯಿಸಿ, ಬೇಯಿಸಿಕೊಂಡ ಬೆಲೆಯನ್ನ ಸೇರಿಸಿ. 3. ದೇಸಿ ತುಪ್ಪ ಕಾಯಿಸಿ, ಇಂಗು, ಸಾಸಿವೆ, ಕರಿಬೇವು, ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ರುಚಿಯಾದ ಬಿಸಿ ಬಿಸಿಯಾದ ಸಾಂಬಾರ್ ಸಿದ್ಧ!